ಭಾನುವಾರ, ಮಾರ್ಚ್ 3, 2013
ನಾನು ಒಂದು ಹುಡುಗೀನ ಪ್ರೀತಿಸ್ತಾ ಇದ್ದೇನೆ. ಆದ್ರೆ ಹೇಳಿರಲಿಲ್ಲ .. ಯಾಕೋ ಭಯ.
ಇವತ್ತು ಏನಾದ್ರು ಆಗ್ಲೀ , ಹೇಳ್'ಲೇ ಬೇಕು ಅಂತ ಮೊಂಡು ದೈರ್ಯ ಮಾಡಿ ಬಂದು ನಿಂತ್ತಿದ್ದೇನೆ.
ಅವಳನ್ನು ಎಲ್ಲಿ ನೋಡಿದ್ದೇನೋ ..,ಹೇಗೆ ಪರಿಚಯವಾಯಿತೋ ,, ಯಾವಾಗ ಪ್ರಿತಿ ಶುರುವಾಯಿತೋ ಒಂದು
ಗೊತ್ತಿಲ್ಲ. !!
ಅವಳು ಬರ್ತಾ ಇದ್ದಾಳೆ. ಎಂಥಾ ಸೌಂದರ್ಯ ಅವಳಿಗೆ ?? .. ವರ್ಣಿಸಲು ಗೊತ್ತಿಲ್ಲ ಬಿಡಿ ,, ಪಾಪಿ ಅಪ್ಪಚ್ಚ ಸಿನೆಮಾದಲ್ಲಿ
ಕಾವ್ಯ ಮಾಧವನ್ ಎಂಟ್ರಿ ಇದೆಯಲ್ಲಾ .. ಆ ರೀತಿ ಬರ್ತಾ ಇದ್ದಾಳೆ.
ಹತ್ತಿರ ಬರುವಾಗ್ಲೆ ಹಾಯ್ ಅಂದೇ ,
-ಅವಳೂ ಹಾಯ್ ಅಂದ್ಲು,
-ನಿನ್ನತ್ರ ಒಂದು ವಿಷಯ ಹೇಳಬೇಕಿತ್ತು ..
- ಏನ್ ? ಹೇಳು ...
- ಅದೂ ನಾನು ನಿನ್ನನ್ನಾ ,... ಅಂತ ಬಾಯಿ ತೆರೆಯುವಾಗ್ಲೆ ಯಾರೋ ನನ್ನನ್ನು ಕೆರೆದ್ರು ! ಹೌದು ಎಲ್ಲೋ ಕೇಳಿದ ಸ್ವರ. ಇನ್ನೊಮ್ಮೆ ಹೆಸರು ಹಿಡಿದು ಕರೆದ್ರು ..ಆಚೆ ಈಚೆ ನೋಡಿದೆ ಯಾರೂ ಇಲ್ಲ .. ಎದುರು ನೋಡಿದೆ .. ಆ ಹುಡುಗಿಯೂ
ಇಲ್ಲ ! ,, ಆದ್ರೆ ಸೌಟು ಹಿಡಿದು ಅಮ್ಮ ನಿಂತಿದ್ರು !!
ಯಾವತ್ತಿನ ಡೈಲಾಗ್,, - ಲಕ್ಕುಜನಂಬೆ ? ಪೊರ್ತು ಏತಾಂಡ್ ? ಇನಿಲಾ ಬೇಲೆಗ್ ಪೋಪುನ ಅಂದಾಜಿ ಇಜ್ಜಾ ? ಅಂತ ..!!
ಏನಾದ್ರೂ ಆಗ್ಲೀ, ಬೆಳಿಗ್ಗೆ ಕಂಡ ಕನಸು ನನಸಾಗುವ ಚಾನ್ಸ್ ಉಂಟಂತೆ , ಆ ವಿಶ್ವಾಸದಿಂದ ಏಳ್ತಾ ಇದ್ದೇನೆ ನಿಮಗೆ ಶುಭೋದಯ ಹೇಳಿ ....

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)