ನನಗನಿಸಿದ್ದು
ಗುರುವಾರ, ಡಿಸೆಂಬರ್ 20, 2012
ಹುಡುಗಿಯರು ಇಷ್ಟ ಅಂತ ಹೇಳೋದೇ ಇಲ್ಲ .
ಅದೇ, ಇಷ್ಟ ಇಲ್ಲಾಂತ .. ಊರಿಗೇ ಕೇಳುವಂತೆ
ಹೇಳ್ತಾರೆ .!!
ಬುಧವಾರ, ಡಿಸೆಂಬರ್ 19, 2012
ಇಷ್ಟ ಅಂತ ಹೇಳ್ತಾಳೆ .., ಮಿಸ್ ಕಾಲ್ ಕೊಡ್ತಾಳೆ .., ಮೆಸ್ಸೇಜ್ ಮಾಡ್ತಾಳೆ ..,
ಕಾಲ್ ಮಾಡಿದ್ರೆ ಬೈತಾಳೆ .., ಮಾತಾಡಲು ಹೋದ್ರೆ ಹೊಡಿತಾಳೆ ..,
ಸುಮ್ನೆ ಇದ್ರೆ ,ಮುದ್ದು ಮಾಡ್ತಾಳೆ .., ಸುಮ್ಮ್ ಸುಮ್ನೆ ಕೋಪ ಮಾಡ್ತಾಳೆ ..,
ನೀವೇ ಹೇಳಿ , ಇದು ಸ್ನೇಹಾನ .. ಅಥವಾ ಪ್ರೀತಿನಾ ....???
ನವೀನ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)